ಹಾದಿಯ ಹಂಗು ತೊರೆದ ಮೇಲೆ... ಹಾಡುಗಳದ್ದೇ ಗುಂಗು...!
ಪ್ರೀತಿಯ ಹೊರತಾದ
ಯಾವ ಧರ್ಮವೂ ನಿನಗಿಲ್ಲ!
ಮತ್ತು ;
ಹೃದಯಗಳ ಹೊರತಾದ
ಯಾವ ಗುಡಿಯೂ ನಿನದಲ್ಲ!
ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...
No comments:
Post a Comment